ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕುಡಿವ ನೀರನು ತಂದು | ಅಡಿಗೆ ಮಾಡಿದ ಮೇಲೆ | ಒಡನುಣ್ಣದಾಗದಿಂತೆಂಬ ಮನುಜರ್ಅ | ಒಡನಾಟವೇಕೆ ಸರ್ವಜ್ಞ ||