ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕೂಳಿಂದ ಕುಲ ಬೆಳೆದು | ಬಾಳಿಂದ ಬಲ ಬೆಳೆದು | ಕೂಳು - ನೀರುಗಳು ಕಳೆದರ್ಆ ಕುಲಗಳನ್ನು | ಕೇಳಬೇಡೆಂದ ಸರ್ವಜ್ಞ ||