ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲಗೆಟ್ಟವರ ಚಿಂತೆ | ಯೊಳಗಿರ್ಪರಂತೆಲ್ಲ ಕುಲಗೆಟ್ಟು ಶಿವನ ಮರೆಹೊಕ್ಕೆ - ಋಷಿಗಳು ಕುಲಗೋತ್ರರುಗಳು ಸರ್ವಜ್ಞ
--------------
ಸರ್ವಜ್ಞ
ಬೇಡಗಡವಿಯ ಚಿಂತೆ | ಆಡಿಂಗೆ ಮಳೆ ಚಿಂತೆ | ನೋಡುವಾ ಚಿಂತೆ ಕಂಗಳಿಗೆ ಹೆಳವಂಗೆ | ದ್ದಾಡುವ ಚಿಂತೆ ಸರ್ವಜ್ಞ ||
--------------
ಸರ್ವಜ್ಞ
ಸಂತೆ ಸಾಲಕೆ ಹೊಲ್ಲ | ಕೊಂತ ಡೊಂಕಲು ಹೊಲ್ಲ | ಬೊಂತೆ ಹಚ್ಚಡವ ಹೊದೆ ಹೊಲ್ಲ ಆಗಲುಂ | ಚಿಂತೆಯೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಂತೆಯಾ ಮನೆ ಹೊಲ್ಲ | ಚಿಂತೆಯಾತನು ಹೊಲ್ಲ | ಎಂತೊಲ್ಲದವಳ ರತಿ ಹೊಲ್ಲ | ಬಾಳುವವಗಂತಕನೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ