ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸತ್ತು ಹೋದರ್‍ಎ ನಿನಗೆ | ಎತ್ತಣವು ಮೋಕ್ಷವೈ ? ಸತ್ತು ಹೋಗದರೆ ಜೀವಿಸಲು ಮೋಕ್ಷದಾ | ಗೊತ್ತು ತಿಳಿಯೆಂದ ಸರ್ವಜ್ನ್ಯ ||