ಸರ್ವಜ್ಞ ಸಂಚಯ

ಇಂದಿನ ವಚನ

ಹಾರುವರು ಸ್ವರ್ಗದ |
ದಾರಿಯನು ಬಲ್ಲರೇ |
ನಾರಿ ಪತಿವ್ರತದಿ ನಡೆಯೆ ಸ್ವರ್ಗದಾ |
ದಾರಿ ತೋರುವಳು ಸರ್ವಜ್ಞ ||

--- ಸರ್ವಜ್ಞ