ಸರ್ವಜ್ಞ ಸಂಚಯ

ಇಂದಿನ ವಚನ

ಹಡಗು ಗಾಳಿಗೆ ಲೇಸು |
ಗುಡುಗು ಮಳೆ ಬರಲೇಸು |
ಒಡಹುಟ್ಟಿದವರು ಇರಲೇಸು ಊರಿಂಗೆ ಬಡಿಗೆ ಲೇಸಂದ ಸರ್ವಜ್ಞ ||

--- ಸರ್ವಜ್ಞ